Saturday, August 2

ಕನ್ನಡದಲ್ಲಿ ಬರಹ!!

ಕನ್ನಡದಲ್ಲಿ ಬರೆದು ಅದೆಷ್ಟು ದಿನಗಳಾದವು! ಕೈಬರಹ ತಪ್ಪಿಯೇ ವರ್ಷಗಳಾಗಿದೆ! ಹೀಗೇ ಬ್ಲಾಗರ್ ಹೆಲ್ಪ್ ನೋಡ್ತಾ ಇದ್ದಾಗ ಕನ್ನಡದ ಸಪೋರ್ಟ್ ನೋಡಿ ಯಾಕೆ ಟ್ರೈ ಮಾಡಬಾರದು ಅನ್ನಿಸಿತು. ಅದಕ್ಕಾಗಿ ಈ test ಬ್ಲಾಗ್!! transliteration feature ಚೆನ್ನಾಗಿದೆ. ಇನ್ಮೇಲಾದ್ರು ಆಗೀಗ ಸ್ವಲ್ಪ ಕನ್ನಡದಲ್ಲಿ ಬರಿಯ ಬಹುದು :)

0 comments: